ನಿಮಿತ್ತ
ರಚನೆ : ಮಧುಕರ್.ಎಂ (ಮಧುಚಂದನ)
----------------------------------
ಮನದ ಬಯಲಲಿ ನಿನ್ನೆಜ್ಜೆ ಗುರುತು ಅಗಣಿತ ಈ ಹೃದಯದಿ ನೀ ಗೀಚಿರುವೆ ಸಾಲು ಸುನೀತ ಖುಷಿಯ ಅಲೆ ಒಡಮೂಡಿ ಒಲವಿದು ಉನ್ಮತ್ತ ಶರಣಾಗಲು ಮರುಹುಟ್ಟು ಪ್ರೀತಿಯಿದು ಶಾಶ್ವತ.
----------------------------------
ನೋಂದಣಿ ಐಡಿ : KPF-S1-5372