Submission 753

ಡಾ. ಬಿ. ಆರ್. ಸಾಹೇಬ್

ರಚನೆ : ಸಾನಿಯಾ ಬಾನು

----------------------------------

ಮನೆಗೆ ಒಬ್ಬರು ಇವರಂತೆ ಏಕೆ ಹಳ್ಳಿ ಹೋಬಳಿ ತಾಲೂಕು ಜಿಲ್ಲೆ ರಾಜ್ಯಕ್ಕೂ ಇವರಂತೆಯೇ ಏಕೆ ದೇಶಕ್ಕೆ ಇವರಂತೆ ಒಬ್ಬರಿದ್ದರು ಸಂವಿಧಾನವನ್ನು ಮತ್ತೆ ತಿರುಗಿ ಓದಿದಂತೆ ಸವಾಲಿನ ಮೆಟ್ಟಲೇರಿ ದೇಶಕ್ಕೆ ಭದ್ರತೆಯ ಬುನಾದಿಯಾಗಿ ಮುಂದಿನ ಶತ ದಶಲಕ್ಷದವರೆಗೆ ಇವರು ರಚಿಸಿರುವ ಸಮಾನತೆಯ ಅಧ್ಯಾಯವೇ ನಾವೆಲ್ಲ ಬದುಕುತ್ತಿರುವ ದಾರಿಯಾಗಿದೆ ಜಾತಿ ಮತಕ್ಕೆಲ್ಲಿದೆ ನೆಲೆ ಒಗ್ಗಟಿನ ಬದುಕಿಗೆಲ್ಲಿದೆ ಬಿರುಕಿನ ಬಲೆ ಈ ಸ್ವಾರ್ಥದ ಬದುಕಿನಲ್ಲೂ ನೆಲೆಯಾದ ನೀನಿಲ್ಲಿ ನಿಮ್ಮಂತವರು ಮತ್ತೆ ಮತ್ತೆ ಜನಿಸಲಿ ಈ ಪುಣ್ಯ ಭೂಮಿಯಲ್ಲಿ

----------------------------------

ನೋಂದಣಿ ಐಡಿ : KPF-S1-5337

0
Votes
278
Views
1 Year
Since posted

Finished since 507 days, 12 hours and 24 minutes.

Scroll to Top