Submission 713

ಕನ್ನಡವಕ್ಕಿ

ರಚನೆ : ಶಿವು ಬಸಪ್ಪ ಹಾದಿಮನಿ

----------------------------------

ಕನ್ನಡವಕ್ಕಿಯ ಕೂಹು-ಕೂಹು ಸದ್ದು ಕೇಳುತ್ತಿಹವು ಕಿವಿಗಳು ಕದ್ದು ಮನಸಿನ ಬ್ರಹ್ಮ-ಪರಿಸರ ಕಂಡು ಕುಣಿಯುತಲಿಹನು ಖುಷಿಯನು ಉಂಡು. ೧ ಕೆಂಗಂದಿರನ ಹೊನ್ನ ಬೆಳಕ ಸಂಧಿ-ಸಂಧಿಯಲು ಆದರಾ ಚಳಕ, ಮಿರಿಮಿರಿ ಮಿಂಚುವ ಎಲೆಗಳ ಬಲೆಯು ಅದರೊಳು ಸಿಕ್ಕವು ಕೋಗಿಲೆ ಮರಿಯು. ೨ ಕವಿಯು ಬರೆದಿಹ ಕನ್ನಡಿಯಾಗಿ ನಿನ್ನನೆ ಬಯಸಿ ಮುನ್ನುಡಿಯಾಗಿ, ಸನ್ನ-ಸನ್ನಿ ಜೀವನೋದಯದ ಧೀರ ಸಂಪಗೆ ಬಾಳಿಸು ಹರಸಿಯವರ ನಿಂಗ್ಹಾಭಾರ. ೩

----------------------------------

ನೋಂದಣಿ ಐಡಿ : KPF-S1-5310

0
Votes
61
Views
9 Months
Since posted

Finished since 222 days, 12 hours and 15 minutes.

Scroll to Top