Submission 607

ನಗು

ರಚನೆ : ಜಿ. ಎನ್. ಮಾಳಿಗಯ್ಯ

----------------------------------

ಓ ಮನಸೇ ಏಕೆ ಮುದುಡಿ ಕುಳಿತಿರುವೆ ಈ ನಿನ್ನ ಸಪ್ಪೆ ಮೋರೆ ತರವಲ್ಲ ನೋಡಲಾಗದು ಎಲ್ಲಿ ಹೋಯಿತು ಆ ನಿನ್ನ ನಗೆಯ ಹೊನಲು ಗತಿಸಿಹೋದ ಘಟನೆಯ ಮೆಲಕು ಹಾಕಬೇಡ ಕಳೆದುದ ಮರಳಿ ಪಡೆಯಲಾಗದು ಎದ್ದೇಳು ಮುಂಬರುವ ದಿನಗಳ ಕಾಯಕಕ್ಕೆ ಸಜ್ಜಾಗು ನೀನು ನಕ್ಕರೆ ಜಗವು ನಕ್ಕಂತೆ ಕಲ್ಲು ಸಕ್ಕರೆ ಹಾಲು ಜೇನುತುಪ್ಪ ಸವಿದಂತೆ ನಗು.... ನಗಬೇಕು.... ನಗಿಸಬೇಕು ಅದೇ ಜಗದ ನಿಯಮ.

----------------------------------

ನೋಂದಣಿ ಐಡಿ : KPF-S1-5199

0
Votes
54
Views
9 Months
Since posted

Finished since 222 days, 13 hours and 17 minutes.

Scroll to Top