Submission 557

ಕಾದು ಕುಂತ ರಾಧೆ

ರಚನೆ : ಎಂ

----------------------------------

ಕರಗದ ಆ ಮನಕೆ ಕಾದಿರುವೆ ನಾನಿಲ್ಲಿ ಕರಗಿ ಹೋಗುವೆನು ನಾನು ಕಾದು ಕಾದು ಹಂಬಲದಲ್ಲಿ ಸಾಕಾಗಿದೆ ಈ ಜೀವನವವಿಲ್ಲಿ ಈ ಸ್ನೇಹ ಎಂಬ ನಾಟಕದಲ್ಲಿ ಬರುವೆಯ ನೀನು ಈ ನನ್ನ ಜಗದಲ್ಲಿ ...

----------------------------------

ನೋಂದಣಿ ಐಡಿ : KPF-S1-5145

0
Votes
162
Views
1 Year
Since posted

Finished since 363 days, 17 hours and 0 minutes.

Scroll to Top