Submission 555

ಧ್ಯಾನಕ್ಕೆ ಕೂತ ನದಿಯಂತೆ!

ರಚನೆ : ಮಂಜುನಾಥ.ಚಿನುಕುಂಟಿ

----------------------------------

ಬದುಕೇ ಹಾಗೆ ನಮಗೆ ತಿಳಿಯದೆ ಅದರದ್ದೆ ಆದ ಹಳಿಯಲ್ಲಿ 'ದಡಕ್'ದಡಕ್'ದಡಕ್'ದಡಕ್' ರೈಲು ಚಲಿಸಿದಂತೆ ಚಲಿಸುತ್ತಲೆ ಇರುತ್ತದೆ ಇಳಿಯುವ ಸ್ಥಳ ಬಂದಾಗ ನಾವು ಚೈನ್ ಎಳೆಯದಿದ್ದರು ಅದು ನಿಲ್ಲಿಸಿಬಿಡುತ್ತದೆ ಹಾಗ ಇಳಿದು ಹೊರಟುಬಿಡಬೇಕು ಆಮೇಲೆ ನನ್ನದೂ ತನ್ನದು, ಎಂಬುವುದು ಏನೂ ಇರುವುದಿಲ್ಲ ಎಲ್ಲವೂ ನಿರ್ಲಿಪ್ತ, ಧ್ಯಾನಕ್ಕೆ ಕೂತ ನದಿಯಂತೆ!

----------------------------------

ನೋಂದಣಿ ಐಡಿ : KPF-S1-5144

0
Votes
268
Views
1 Year
Since posted

Finished since 508 days, 14 hours and 43 minutes.

Scroll to Top