Submission 483

ಹೊತ್ತಿನ ಗಮ್ಮತ್ತು

ರಚನೆ : ಕಿರಣ್ ಕುಮಾರ್ ಎಂ ಎಸ್

----------------------------------

ಹೊತ್ತು ಕಳೆದೇ ಹೊತ್ತು. ಸುಮ್ಮನೆ ಕಳೆದೇ ಹೊತ್ತು ಬಾಳು ಮೂರು ದಿನಗಳ ಹೊತ್ತು ನೆನ್ನೆ ನಾಳೆ ಇವತ್ತು ನೆನ್ನೆಯ ಬಗ್ಗೆ ದುಃಖಿಸುತ್ತಲೇ ಕಳೆದೇ ಹೊತ್ತಿನ ಸಂಪತ್ತು ಇಂದಿನ ಬಗ್ಗೆ ಚಿಂತಿಸಲೇ ಇಲ್ಲ ಕ್ಷಣ ಹೊತ್ತು ಬರೀ ನಾಳೆಗಳ ಬಗ್ಗೆ ಚಿಂತಿಸಿ ತಂದೆ ಹೊತ್ತಿಗೆ ಕುತ್ತು ನಾಳೆ ಏನಾಗುವುದೋ ಯಾವನಿಗೆ ಗೊತ್ತು

----------------------------------

ನೋಂದಣಿ ಐಡಿ : KPF-S1-5049

0
Votes
276
Views
1 Year
Since posted

Finished since 502 days, 23 hours and 23 minutes.

Scroll to Top