ನನ್ನಾಸೆ
ರಚನೆ : ಚನ್ನಬಸವ ಗಿಣಿವಾರ
----------------------------------
ನನ್ನಾಸೆಗೆ ಈ ಜನ್ಮ ಒಂದರಲ್ಲಿ ತೀರಿಸುವುದು ಸಾಕಾಗಲಿಲ್ಲ. ನನ್ನ ಮಗ ಓದಲಿ ಎಂದು ನಮ್ಮ ತಂದೆ ತಾಯಿಗಳ ಆಸೆ ಸಾಕಾಗಲಿಲ್ಲ. ಅವರ ಆಸೆ ತೀರಿಸಲು ಈ ಒಂದು ಜನ್ಮ ಸಾಕಾಗಲಿಲ್ಲ. ಅವರ-ನನ್ನ ಆಸೆಗೆ ಮೀರಿ ಓದಿದೇನು ಆ ಒಂದು ಆಸೆ ಸಾಕಾಗಲಿಲ್ಲ. ಜಿಲ್ಲೆಯಿಂದ ಜಿಲ್ಲೆಗೆ ಪರೀಕ್ಷೆಗೆ ಹೋಗೋದು ನನಗೆ ಸಾಕಾಗಲಿಲ್ಲ. ಮೊಮ್ಮಗಳು ತೀರಿಸುವಳೆಂದು ನನ್ನಾಸೆ ನನಗೆ ಸಾಕಾಗಲಿಲ್ಲ. ಈ ಮಾನವ ಜನ್ಮಕ್ಕೆ ಆಸೆಗೆ ಕೊನೆಯಲ್ಲಿರುವುದು ಆ ಅಸೆ ತೀರಿಸಲು ಈ ಜನ್ಮ ಸಾಕಾಗಲಿಲ್ಲ.
----------------------------------
ನೋಂದಣಿ ಐಡಿ : KPF-S1-5504