Submission 1022

ಬದುಕಿನ ಬಂಡಿ

ರಚನೆ : ಛಾಯಾ ಎಸ್ ಎಂ

----------------------------------

ನದಿಯ ನೀರು ಆವಿಯಾಗಿ ಮೋಡ ಕರಗಿ ಮಳೆಯಾಗಿ ಇಳೆಯ ಹಸಿವ ತಣಿಸಿದೆ ಮನಕೆ ನವೋಲ್ಲಾಸ ಉಣಬಡಿಸಿದೆ. ಉಕ್ಕಿ ಹರಿವ ನದಿಯ ದಡದಲ್ಲಿ ಕುಳಿತು ಜೀವನದ ಘಟನೆಗಳ ಮೆಲಕು ಹಾಕುವ ಆತುರ ಬಿಳುವ ಪ್ರತಿ ಮಳೆ ಹನಿಯು ಹೊತ್ತು ತರುವುದೇ ನೆನಪುಗಳ ಬುತ್ತಿಯ ನದಿಯು ತುಂಬಿ ಆರ್ಭಟಿಸುತ್ತಾ ಸಾಗಿದೆ ಸಿಕ್ಕ ಕಸವನ್ನೆಲ್ಲ ತನ್ನೊಡಲೊಳಗಿಟ್ಟುಕೊಂಡು ಜೀವನದ ಪಯಣ ಸಾಗಿದೆ ಸಿಹಿಕಹಿ ಘಟನೆಗಳ ನೆನಪಿನ ಬುತ್ತಿ ಕಟ್ಟಿಕೊಂಡು

----------------------------------

ನೋಂದಣಿ ಐಡಿ : KPF-S1-5505

0
Votes
316
Views
1 Year
Since posted

Finished since 502 days, 23 hours and 46 minutes.

Scroll to Top