Submission 775

ಒಂದೇ ಉಸಿರಿನ ಮಹತ್ವ

ರಚನೆ : ಮಯೂರ.ವಿ.ಕೆ

----------------------------------

ನಾವಾಡುವ ಪ್ರತೀ ಉಸಿರಿನಲ್ಲೂ ನಿನಿರುವೆ, ನನ್ನ ಕಣ ಕಣದಲ್ಲೂ ನಿನ್ನ ಉಸಿರಿರುವುದು. ನನಗಂತೂ ಪರಿಪೂರ್ಣ ವಿಶ್ವಾಸ, ನಾನಾಡುವ ಶ್ವಾಸದ ಮೇಲೆ, ನೀ ನನಗೆ ಕಾಣದಿದ್ದರೂ ಸಹ. ಓ ಕಾಣದ ಮಾರುತವೇ, ವಂದನೆ ನಿನಗೆ ನನ್ನಿಂದ, ನನ್ನ ಅಸ್ತಿತ್ವವಿರುವುದು, ನೀ ಕೊಟ್ಟ ಶ್ವಾಸದಿಂದ. ಉಸಿರಿರುವುದು ಒಂದು ಪ್ರಾಣದಿಂದ. ಈ ಜೀವ ಉಸಿರಾಡುತ್ತಿರುವುದು ಕಾಣದ ಮರುತದಿಂದ...

----------------------------------

ನೋಂದಣಿ ಐಡಿ : KPF-S1-5351

0
Votes
134
Views
1 Year
Since posted

Finished since 315 days, 20 hours and 48 minutes.

Scroll to Top