Submission 773

ಶ್ರೀ ಕುವೆಂಪು

ರಚನೆ : ಹುಲ್ಲೇಶ. ಎನ್. ಹೆಚ್.

----------------------------------

ಅಂಧಕಾರ ಮತ್ತೇ ಹರೆಯಾಗುವ ವೇಳೆಗೆ ಎಚ್ಚರಿಕೆಯಾಗಿ ನೀ ಬಂದೆ ಬಲಿತರು ಬಲದಲ್ಲಿರುವಾಗ ದಲಿತರ ಬಲವಾಗಿ ನೀ ಬರೆದೆ ಶೋಷಿತ ವರ್ಗಕ್ಕೆ, ಸಾಹಿತ್ಯದ ಮೂಲಕ ಶತ್ರುವಾದೆ ಅಜ್ಞಾನದ ಹಾದಿಗೆ ಜ್ಞಾನದೀಪವಾಗಿ ಬಂದೆ ಧರೆಯೆಂಬ ದೇಗುಲಕ್ಕೆ , ಎಚ್ಚರಿಕೆಯ ಘಂಟೆಯಾಗಿ ನೀ ನಿಂತೆ ಓ ಸಾಹಿತ್ಯ ಕ್ರಾಂತಿವೀರ ದೇವ ದಯವೊಂದೆ ನೀ ಸಾಹಿತ್ಯ ಅವತಾರ ನಿರಂಕುಶಮತಿ ವಿಶ್ವಮಾನವ ಶ್ರೀ ಕುಪ್ಪಳ್ಳಿ ಪುಟ್ಟೇಶ್ವರ.

----------------------------------

ನೋಂದಣಿ ಐಡಿ : KPF-S1-5350

0
Votes
120
Views
1 Year
Since posted

Finished since 310 days, 21 hours and 5 minutes.

Scroll to Top