Submission 667

ಅಪ್ಪ

ರಚನೆ : ಮೈಬೂಬಸಾಹೇಬ. ವೈ.ಜೆ.

----------------------------------

ಅವನು ಇರಬೇಕಿತ್ತು ದೇಹದೊಳಗಿನ ಆತ್ಮದಂತೆ ಮುಷ್ಠಿಯೊಳಗಿನ ಶಕ್ತಿಯಂತೆ ದೀಪ್ತಿಯೊಳಗಿನ ಮೇಣದಂತೆ ಅವನು ಇರಬೇಕಿತ್ತು ನಲಿವಿಗಿರುವ ಓಜದಂತೆ ಭಾನು ಬಿಡುವ ತೇಜದಂತೆ ಭೂವಿಯೊಳಗಿನ ಪತುವಿನಂತೆ ಆದರೆ ಆದರೆ ಬಿಟ್ಟು ಹೊರಟ ಉಸಿರಿನೊಳಗಿನ ಭಾಸದಂತೆ ಹೆಸರಿನೊಳಗಿನ ಶ್ಲೇಷ್ಮದಂತೆ

----------------------------------

ನೋಂದಣಿ ಐಡಿ : KPF-S1-5283

0
Votes
130
Views
1 Year
Since posted

Finished since 324 days, 14 hours and 10 minutes.

Scroll to Top