Submission 541

ಸ್ನೇಹ ಜೀವಿ

ರಚನೆ : ಪ್ರೀತಿಯ ಓಲೆ

----------------------------------

ಓ ಸ್ನೇಹವೇ, ನಾ ಜೋಡಿಸಿದ ಆ ಸ್ನೇಹದ ಸೇತುವೆ, ನಾ ಬಯಸಿದ ಆ ಸ್ನೇಹದ ಆಸರೆ, ನಾ ಕಂಡ ಆ ಸ್ನೇಹದ ಒಲುಮೆ, ನಾ ಇಲ್ಲವೆಂಬಂತೆ ಬಯಸಿದೆ ಇನ್ನೊಂದು ಸ್ನೇಹದ ಹಾದಿಯನು... ಆ ಸ್ನೇಹಕ್ಕಾಗಿ, ಅದರ ಪ್ರೀತಿಗಾಗಿ, ನಾ ಸಹಿಸಿದ ಸ್ಥಿತಿಗಳೆಲ್ಲ ನನ್ನ ಮಿತ್ರನಿಗೆ ನನ್ನನ್ನ ದೊರದ ಸಂಭಂದಿಯನ್ನಾಗಿಸಿದೆ... ಇಂತಿ ನಿಮ್ಮ, ಪ್ರೀತಿಯ ಓಲೆ

----------------------------------

ನೋಂದಣಿ ಐಡಿ : KPF-S1-5126

0
Votes
157
Views
1 Year
Since posted

Finished since 350 days, 2 hours and 33 minutes.

Scroll to Top