Submission 984

ಹನಿ

ರಚನೆ : ರುಚಿತ ಎ ವಿ

----------------------------------

ಇಳಿ ಸಂಜೆಯ ಮಂಜಿನ ಹನಿಯೇ ನೀ ಎಲ್ಲಿಂದ ಬಂದೆ ಹೇಳುವೆಯಾ? ನಿನ್ನ ಈ ಮಂಜಿನ ಚಳಿಗೆ ಹೆದರಿ ಹಕ್ಕಿ-ಪಕ್ಕಿಗಳು ಅದೆಲ್ಲೋ ಅವಿತಿರುವುದು ನೀ ತಿಳಿದಿರುವೆಯಾ? ಅಚ್ಚ ಹಸಿರಿನ ಬಂಗಾರದ ಗೆರೆ ಉಳ್ಳ ಎಲೆಗಳು ನಿನ್ನಿಂದ ನಾಚಿ ಮಡಚಿ ಹೋಗಿವೆ ನೀ ಅರಿತಿರುವೆಯಾ? ಹಸಿರಿನ ಹೋದಿಕೆಗೆ ಮಂಜಿನ ಮುತ್ತನ್ನು ಜೋಡಿಸಿ ನೀ ಎಲ್ಲಿಗೆ ಹೊರಟಿರುವೆ ತಿಳಿಸುವೆಯಾ? ನಿನ್ನೊಂದಿಗೆ ಮತ್ತೆ ಮತ್ತೆ ಮಾಂಜಾಟ ಆಡುವಾಸೆ ಯಾವಾಗ ಬರುವೆ ತಿಳಿಸಿಸುವೆಯಾ.....?

----------------------------------

ನೋಂದಣಿ ಐಡಿ : KPF-S1-5468

0
Votes
309
Views
1 Year
Since posted

Finished since 507 days, 17 hours and 29 minutes.

Scroll to Top