ಬಾಲ್ಯದ ಗೆಳೆತನ
ರಚನೆ : ಮಂಜುನಾಥ .ಪಾರಪ್ಪ. ಮಾತಿನ
----------------------------------
ನನ್ನ ಓ ಗೆಳೆಯರೇ ನನ್ನ ಆತ್ಮೀಯರೇ ಲೋಕವೆಲ್ಲ ತಿರುಗಾಡಿ ಸಾಕಾದೇನಾ ಯಾರೂ ಸಿಗದ ಪ್ರೀತಿ ನೀವು ಕೊಟ್ಟಿರಿ ಕಷ್ಟದ ಸಮಯದಲ್ಲಿ ಬೆಳಕಾಗಿರಿ ಕಲಹ ಸಮಯದಲ್ಲಿ ಕೈಜೋಡಿಸಿರಿ ನಿಮ್ಮನ್ನು ನಾನು ಮರೆತು ಇರಲಾರೆನು ಓ ನನ್ನ ಬಾಲ್ಯದ ಗೆಳೆಯರೇ ಓ ನನ್ನ ಆತ್ಮೀಯ ಒಡನಾಡಿಗಳೇ ವಾಸ್ತವದ ಗೆಳೆತನ ಮಾಡಿ ಸಾಕಾಗಿದೆ ನಿಮ್ಮ ಬಾಲ್ಯದ ಗೆಳೆತನ ಬೇಕಾಗಿದೆ ಓ ನನ್ನ ಪ್ರೀತಿಯ ಸ್ನೇಹಿತರೆ ಓ ನನ್ನ ಆತ್ಮೀಯ ಗೆಳೆಯರೇ
----------------------------------
ನೋಂದಣಿ ಐಡಿ : KPF-S1-5439