Submission 826

ಅರಿವಿನ ಪ್ರೀತಿ

ರಚನೆ : ರಾಘವೇಂದ್ರ ಹೆಗ್ಡೆ

----------------------------------

ಪ್ರೀತಿ..."ಪ್ರೀತಿ" ಎಂದರೆ ಋತ ಚಕ್ರದ ಕಾಲದಂತೆ ಪ್ರೌಢ ವಯಸ್ಸಿನಲ್ಲಿ ಬರುವ ಒಂದು ಜಡ್ಡು... ಪ್ರಾಯದಲ್ಲಿ ಅದರ ಗುಂಗಿನಲ್ಲೇ ಸಿಲುಕಿದ ಮನವು ಕವಲು ಹೊಡೆದ ದಾರಿಯಂತಗುತ್ತದೆ... ಪ್ರಾರಂಭದಲ್ಲಿ ಸಂಬಂಧಗಳಲ್ಲಿ ಕಲಹಗಳಿಗೆ ನಮ್ಮನ್ನು.. ಸೃಷ್ಟಿಕರ್ತರನ್ನಾಗಿಸುತ್ತದೆ ಬೆರಳೆಣಿಕೆ ವರ್ಷದ ಪ್ರೀತಿಗೆ ಅಕ್ಕರೆ - ಸಕ್ಕರೆಯ ಬಂಡವಾಳ ಹೂಡಿದ ನಾವು ತಮ್ಮ ಕಷ್ಟ ಜೀವನದ ಹಾದಿಯಲ್ಲಿ ಖುಷಿಯನ್ನೇ ಹಂಚಿದ ಜೀವಗಳನ್ನೆ ಮರೆಯುತ್ತೇವೆ ಅಲ್ವಾ...! ಪ್ರೀತ್ಸೋದ್ ತಪ್ಪಾಲ್ಲ.. ಹೆತ್ತವರ ಪ್ರೀತಿಗೂ ಬೆಲೆ ಇರ್ಲಿ....!

----------------------------------

ನೋಂದಣಿ ಐಡಿ : KPF-S1-5374

0
Votes
118
Views
1 Year
Since posted

Finished since 310 days, 20 hours and 22 minutes.

Scroll to Top