Submission 533

ಅವಳು ಅರ್ಥಮಾಡಿಕೊಳ್ಳಲೇ ಇಲ್ಲ

ರಚನೆ : ರಾಜು. ಸಿ - ಪುಸ್ತಕಗ್ರಾಮ್

----------------------------------

ಕಣ್ಣಲ್ಲೇ ಒಂದು ಪ್ರಶ್ನೆ ಕೇಳಿದೆ ಅದಕ್ಕವಳು ಉತ್ತರಿಸಲಿಲ್ಲ ಪ್ರಶ್ನೆ ತಿರುವಿಸಿ ಕೇಳಿದೆ ಮತ್ತದೇ ಮೌನ! ಪ್ರಶ್ನೆ ಬದಲಿಸಿದೆ ಅವಳ ಉತ್ತರ ಬದಲಾಗಲಿಲ್ಲ ಮತ್ತೊಮ್ಮೆ ಪ್ರಶ್ನೆ ಬದಲಿಸಿದೆ ಮತ್ತದೇ ಉತ್ತರ! ಕೊನೆಗೂ ಅವಳು ಅರ್ಥಮಾಡಿಕೊಳ್ಳಲಿಲ್ಲ, ನನ್ನನ್ನು ಅವಳು ಅರ್ಥ ಮಾಡಿಕೊಳ್ಳಲೇ ಇಲ್ಲ.!

----------------------------------

ನೋಂದಣಿ ಐಡಿ : KPF-S1-5111

0
Votes
99
Views
11 Months
Since posted

Finished since 284 days, 9 hours and 16 minutes.

Scroll to Top