Submission 479

ಪ್ರೀತಿಯ ಹಸಿವಿನ ನಿರಾಶೆ

ರಚನೆ : ಪ್ರಶಾಂತ ಕೋಟಗಿ

----------------------------------

ಪ್ರೀತಿ ಎಂಬ ಪರಿಶುದ್ಧ ಭಾವನೆಯ ಹೊತ್ತುಕೊಂಡು ಅವಳ ಜೊತೆಗಿರಲು ಬಯಸಿದ ಅವನ ಮನದ ಹಂಬಲ| ಪ್ರೀತಿಯ ಪ್ರಾಂಗಣವ ಅವಳಿಗಾಗಿ ನಿರ್ಮಿಸಿದ ತಾಯಿಯ ಮಮತೆ ಅವಳಲ್ಲಿ ಕಾಣುವ ಕಾತುರ ಪ್ರತಿ ಕ್ಷಣದ ತುಡಿತ | ಮಿಡಿದ ಅವನ ಹೃದಯಕ್ಕೆ ಬಿಚ್ಚಿಡಲಾಗದ ಪ್ರೇಮವ ಇರಿಸಿ ಕುಳಿತ ಅವಳ ನಿರೀಕ್ಷೆಗೆ | ವಿಧಿಯ ಆಟವೋ ಪರರ ಮೇಲಿನ ಅವಳ ತುಡಿತವೋ ಅಥವಾ ಅವಶ್ಯಕತೆಯ ಅವಳ ಪ್ರೀತಿಯೋ ಸಿಲುಕಿಸಿದಳು ಕಂಬನಿಯ ನೋವಿನಲಿ ಆದರೆ ಕ್ಷಿಣವಾಗಲಿಲ್ಲ ಇಂಚಿನಷ್ಟು ಅವಳ ಮೇಲಿರುವ ಅವನ ಪರಿಶುದ್ಧ ಪ್ರೀತಿ|

----------------------------------

ನೋಂದಣಿ ಐಡಿ : KPF-S1-5047

0
Votes
97
Views
11 Months
Since posted

Finished since 284 days, 10 hours and 11 minutes.

Scroll to Top