Submission 471

ನಿನ್ನೆ ನಾಳೆಗಿಂತ ಇಂದು

ರಚನೆ : ಬೆಟಗೇರಿ ಶ್ರೀಕಾಂತ್

----------------------------------

ನನ್ನ ನಾಳೆ ನಿನ್ನೆಯಲ್ಲಿ ಬಂಧಿಯಾಗಿದೆ ನನ್ನ ಇಂದು ನಿನ್ನೆಗಿಂತ ಹಿಂದೆ ಕೂತಿದೆ ಮೊನ್ನೆಯು ಒಟ್ಟಿಗೆ ಮುಂದೆ ಬಂದು ನಿಂತಿದೆ ನಾಡಿದ್ದಕ್ಕೆ ಮೊನ್ನೆಯೇ ಪ್ರಶ್ನೆಯಾಗಿದೆ ಇಂದನ್ನು ನಾ ಹಿಂದಿಂದೆ ಓಡದಂತೆ ನೋಡಬೇಕಿದೆ ನಾಳೆ,ನಿನ್ನೆಗಿಂತ,ಇಂದೇ ನನ್ನ ಪ್ರಾಣವಾಗಿದೆ ಬಾಳ ಪಯಣವಾಗಿದೆ ಬಾಳಿಗೊಂದು ಅರ್ಥ ನೀಡಿದೆ

----------------------------------

ನೋಂದಣಿ ಐಡಿ : KPF-S1-5041

0
Votes
59
Views
9 Months
Since posted

Finished since 222 days, 11 hours and 46 minutes.

Scroll to Top