Submission 944

ಯಾರು ಅನಾಥರು

ರಚನೆ : ಕೆಸರಮಂಡಿ ನಾಗರಾಜ

----------------------------------

ತಂದೆ ತಾಯಿಗಳ ಭಾವನೆಗಳಿಗೆ ಸ್ಪಂದಿಸದ ನಾವು ಅವರು ಹೋದ ಮೇಲೆ ನಮಗೆ ಯಾರು ಇಲ್ಲ ಅನಾಥರು ಎನ್ನುವೆವು ಸಹಾಯ ಮಾಡುವ ಯೋಗ್ಯತೆ ಇದ್ದರೂ ಸಹಾಯ ಮಾಡದ ನಾವು ನಮಗೆ ಕಷ್ಟ ಬಂದಾಗ ನಮಗೆ ಯಾರು ಸಹಾಯ ಮಾಡದಿದ್ದಾಗ ನಾವು ಅನಾಥರು ಎನ್ನುವೆವು ಸಾಧನೆ ಮಾಡುವ ಛಲ ಇದ್ದರೂ ಸಾಧನೆ ಮಾಡದ ನಾವು ಇನ್ನೊಬ್ಬರ ಸಾಧನೆ ನೋಡಿ ಅವನ ಹಣೆಬರಹ ಎಂದು ಜಾರಿಕೊಂಡು ನಾವು ಅನಾಥರು ಎನ್ನುವು ಮೋಜು ಮಸ್ತಿ ಮಾಡುವ ನಾವು ಗಣತೆ ಗೌರವವನ್ನು ಮರ್ಯಾದೆ ಕಳೆದುಕೊಂಡು, ಮರ್ಯಾದೆ ಕೇಳುವನು ಮರ್ಯಾದೆ ಕೊಡದಿದ್ದಾಗ ನಾನೊಬ್ಬ ಅನಾಥನ್ನೆನುವನು..

----------------------------------

ನೋಂದಣಿ ಐಡಿ : KPF-S1-5442

0
Votes
228
Views
1 Year
Since posted

Finished since 418 days, 13 hours and 15 minutes.

Scroll to Top