Submission 846

ಒಂದು ಹೆಣ್ಣು ಮಗುವಿನ ಕಥೆ

ರಚನೆ : ಪವಿತ್ರಾ ಮಡಿವಾಳರ್

----------------------------------

ಒಂದು ಹುಡುಗಿ ಇದ್ದಳು, ತುಂಬ ಜಂಬ ಹೊಂದಿದ್ದಳು. ಅವಳ ಅಪ್ಪ ಅಮ್ಮ ಸಿರಿವಂತರಾಗಿದ್ದರು. ಏನು ಬೇಕು ಅದನ್ನು ಕೊಡಿಸುತ್ತಿದ್ದರು..... ಈ ಹುಡುಗಿ ಓದಿನಲ್ಲಿ ಸೊನ್ನೆಯಾಗಿದ್ದರೂ ತುಂಬಾ ಗರ್ವ ಹೊಂದಿದ್ದಳು. ಒಂದೇ ವರ್ಷದಲ್ಲಿ ತನ್ನ ತಂದೆ ತಾಯಿಯ ಕಳೆದುಕೊಂಡಳು.....! ಮುಂದೆ ಅವಳು ತನ್ನ ಮನೆಯವರೊಡನೆ ಬೆಳೆದಳು..... ಸಹನೆ ಸಂಸ್ಕಾರ ಮತ್ತು ನಡೆ ನುಡಿ ಕಲಿತಳು. ಬಡತನ ನೋವು ಮತ್ತು ಸಮಾಜವನ್ನು ಅರಿತಳು....ಹೀಗೆ ಸೊನ್ನೆಯಾಗಿದ್ದ ಅವಳು. ಬುದ್ಧಿವಂತಳಾದಳು. ಬೆಳೆದ ಮೇಲೆ ಶಿಕ್ಷಣ ನೀಡುವ ಶಿಕ್ಷಕಿಯಾದಳು.

----------------------------------

ನೋಂದಣಿ ಐಡಿ : KPF-S1-5386

0
Votes
133
Views
1 Year
Since posted

Finished since 325 days, 14 hours and 23 minutes.

Scroll to Top