Submission 784

ಭಾವನೆಯ ಹೊತ್ತ ಬದುಕಿನ ತೇರು

ರಚನೆ : ನವೀನ್ ಕುಮಾರ್ ಬಿ ಎಸ್

----------------------------------

ನನಗೊಂದು ಆಸೆ ಮನದಲ್ಲಿ ಬದುಕಬೇಕು ಎಲ್ಲರಂತೆ ಜಗದಲಿ. ಸಾವಿರ ಆಸೆಗಳು ಎದುರಲ್ಲಿ ಸಾವಿರಾರು ಕಷ್ಟಗಳು ಮನೆಯಲಿ ಆಸೆಗಳ ಹೊತ್ತವರು ನಾವುಗಳು ಆದರೆ ಆಸರೆ ಕೊಟ್ಟವರು ನಮ್ಮವರು ಜೀವ ಕೊಟ್ಟವರು ಹೆತ್ತವರು ಜೀವನ ಕೊಡಬೇಕಾದವರು ನಾವುಗಳು ಬದುಕಬೇಕು ನಾವು ಜಗದಲಿ ಯಾರು ಊಹಿಸದ ರೀತಿಯಲಿ ಕಂಡಿರುವೆ ನೂರಾರು ಕನಸನ್ನು ಮುಟ್ಟದೆ ಬಿಡಲಾರೆ ಗುರಿಯನ್ನು......

----------------------------------

ನೋಂದಣಿ ಐಡಿ : KPF-S1-5355

0
Votes
147
Views
1 Year
Since posted

Finished since 351 days, 16 hours and 44 minutes.

Scroll to Top