Submission 709

ಪ್ರೀತಿ

ರಚನೆ : ಅವಿನಾಶ ಆರ್ ದೊಡಮನಿ

----------------------------------

ಮಂಡಿಯುರಿ ಮನದಾಸೆ ಹೇಳುವೆನು ಮನದೊಡತಿ ಆಗುವೆಯಾ ಮೈಸೂರ ಮಲ್ಲಿಗೆ ನೀಡುವೆನು ಸಮ್ಮತಿಸುವೆಯಾ ಮಸನದಲ್ಲೂ ಜೊತೆ ನಡೆಯುವಾ ಪ್ರೀತಿಸಲು ಒಪ್ಪುವೆಯಾ ?

----------------------------------

ನೋಂದಣಿ ಐಡಿ : KPF-S1-5308

0
Votes
257
Views
1 Year
Since posted

Finished since 510 days, 7 hours and 19 minutes.

Scroll to Top