Submission 579

ಜವಾಬ್ದಾರಿ

ರಚನೆ : ಅನುಶ್ರೀ ಜಿ ಕೆ

----------------------------------

ಅಂದಿತ್ತು ಕಾಲ ನಿನ್ನಿಷ್ಟಕ್ಕೆ ನೀ ಇರುವಂತದ್ದು.. ಇವತ್ತಿದೆ ಕಾಲ ಬೇರೆಯವರಿಗಾಗಿಯೇ ಬದುಕುವಂತದ್ದು.. ಬುಗುರಿ ಲಗೋರಿಯೇ ಜೀವನಾಡಿ ಅಂದು.. ಜವಬ್ದಾರಿಯ ಜೋಳಿಗೆಯಲ್ಲಿ ಜೋತು ಬಿದ್ದಿರುವೆ ಇಂದು.. ಅಂಗಡಿ ಬಾಗಿಲು ತಟ್ಟಿತ್ತು ಗಾಂಧೀಜಿ ನೋಟು ಆಗ.. ಆಸೆ ಕನಸೆಲ್ಲಾ ಬಂಧಿಯಾಗಿ ಪೈಸ ನಾಣ್ಯ ಕೂಡ ಜೇಬು ಸೇರಿದೆ ಈಗ..

----------------------------------

ನೋಂದಣಿ ಐಡಿ : KPF-S1-5167

0
Votes
255
Views
1 Year
Since posted

Finished since 508 days, 21 hours and 6 minutes.

Scroll to Top