Submission 561

ತೋರಿಕೆಯ ಬದುಕು

ರಚನೆ : ಭಾಗ್ಯ ಸಿ,ಜಿ

----------------------------------

ತುಸು ವಿಚಾರವ ಹೇಳುವೆನು ಕಿವಿಗೊಟ್ಟು ಕೇಳುವಿರೇ...?? ತೋರಿಕೆಯ ಬದುಕೇಕೆ ಮಾನವ ಅತಿಥಿಯಾಗಿ ಬಂದು ಹೋಗುವ ಈ ಜಗದೊಳಗೆ ಜಗವಿದು ಹುಚ್ಚರ ಸಂತೆ ತೋರಿಕೆಯ ಆಡಂಬರಕೆ ಇಲ್ಲಿ ಬೆಲೆ ಹೆಚ್ಚಂತೆ ಕೇಳದಿರು ಬೂಟಾಟಿಕೆ ಜನಗಳ ಅಂತೆ ಕಂತೆ ಎಲ್ಲಾ ತಿಳಿದೂ ತಿಳಿಯದ ಹಾಗೆ ಮೌನಿಯಾಗಿಬಿಡು ನೀ ಒಬ್ಬಂಟಿಯಂತೆ..

----------------------------------

ನೋಂದಣಿ ಐಡಿ : KPF-S1-5155

0
Votes
127
Views
1 Year
Since posted

Finished since 324 days, 13 hours and 59 minutes.

Scroll to Top