Submission 437

ಮೊಬೈಲ್ ಮಾಯೆ

ರಚನೆ : ಜ್ಯೋತಿ ಮ ಭೈರಪ್ಪನವರ

----------------------------------

ಮೊಬೈಲ್ ಅಲ್ಲಿ ಮುಳುಗಿದೆ ಮನುಕುಲವೆಲ್ಲ ಹುಟ್ಟು ಸಾವು ಸಹಿತ ಮೊಬೈಲಲ್ಲಿ ಹುಟ್ಟಿದ ಮಗುವಿನ ಸಂತೋಷಕ್ಕಾಗಿ ಸತ್ತ ಸೂತಕದ ಪ್ರಚಾರಕ್ಕಾಗಿ ಅಂಗೈ ಅಗಲವಿದ್ದರು ಎಲ್ಲರ ಭವಿಷ್ಯ ಮೊಬೈಲಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸವ ಸಲುವಾಗಿ ಅಡಮಿಶನ್ ಫೀ ಗಾಗಿ ಮೊಬೈಲ್ ವಿದ್ಯೆಗಾಗಿ ವಿದ್ಯಾರ್ಥಿಗಳ ನೋಟ್ಸ್ ಗಾಗಿ ಅಂಗೈ ಅಗಲವಿದ್ದರು ಎಲ್ಲರ ಭವಿಷ್ಯ ಮೊಬೈಲಲ್ಲಿ ಸಂಬಂಧಗಳ ಉಳಿವಿಗಾಗಿ ಮೊಬೈಲ್ ಸಂಬಂಧಗಳ‌ ಅಳಿವಿಗಾಗಿ ಮೊಬೈಲ್ ಹೊಟ್ಟೆಗಾಗಿ,ಗೇಣು ಬಟ್ಟೆಗಾಗಿ ಆನ್ಲೈನ್ ಶಾಪಿಂಗ್, ಆನ್ಲೈನ್ ಮಿಟಿಂಗು ಅಂಗೈ ಅಗಲವಿದ್ದರು ಎಲ್ಲರ ಭವಿಷ್ಯ ಮೊಬೈಲಲ್ಲಿ

----------------------------------

ನೋಂದಣಿ ಐಡಿ : KPF-S1-5017

0
Votes
149
Views
1 Year
Since posted

Finished since 350 days, 2 hours and 31 minutes.

Scroll to Top