Submission 1012

ಹಿಂಬಾಲಕಿಗೆ ಕಿವಿಮಾತು

ರಚನೆ : ಮಲ್ಲಿಕಾರ್ಜುನ ಬಾಗೇವಾಡಿ

----------------------------------

ನನಗೆ, ನಾನೇ ಸಮಯವನು ಕೊಡದವನು ನಾನು! ನಿನಗಾಗಿ ಸಮಯ ಮೀಸಲೀಡಲೇ ಗೆಳತಿ? ನನ್ನವರನ್ನೇ ಅರಿಯದವನು ನಾನು! ನಿನ್ನ ಬಗ್ಗೆ ಅರಿತುಕೊಳ್ಳಲೇ ಗೆಳತಿ? ಹಮ್ಮು- ಬಿಮ್ಮುಗಳ ಹಂಗೂ ಹರಿದವನು ನಾನು! ನಿನಗಾಗಿ ಹುಚ್ಚನಂತೆ ಅಲೆಯಲೇ ಗೆಳತಿ? ನಾ ನಿನಗೆ ಬೇಕೇನಿಸಿದರೇ ನನ್ನವರನು ಬಂತು ಕೇಳು ಕರುಗುವರೇನೋ? ನಾ ನಿನ್ನ ದಾಸನಾಗಲಾರೆ, ನಾ ನಿನ್ನ ದಾಸನಾಗಲಾರೆ!

----------------------------------

ನೋಂದಣಿ ಐಡಿ : KPF-S1-5496

0
Votes
150
Views
1 Year
Since posted

Finished since 316 days, 2 hours and 27 minutes.

Scroll to Top